¡Sorpréndeme!

ಸಚಿವ ಸ್ಥಾನ ತಪ್ಪೋಕೆ ಕಾಣದ ಕೈಗಳೇ ಕಾರಣ ಎಂದು ಆರೋಪಿಸಿದ ಲಕ್ಷ್ಮಿ ಹೆಬ್ಬಾಳ್ಕರ್ | Oneindia kannada

2018-06-08 674 Dailymotion

MLA Lakshmi Hebbalkar has expressed dissatisfaction with Congress leaders. She has been bitterly disappointed with the missed minister post.

ಎಂಎಲ್ ಸಿ ಕೋಟಾದಡಿಯಲ್ಲಿ ಸಚಿವ ಸ್ಥಾನ‌ ನೀಡುವುದಿಲ್ಲ ಎಂದು ಮೊಟಮ್ಮ ಅವರಿಗೆ ಸ್ಥಾನ‌ ತಪ್ಪಿಸಿದ್ದಾರೆ. ಆದರೆ ಏಕಾಏಕಿ ಜಯಮಾಲಾ ಅವರಿಗೆ ಸಚಿವ ಸ್ಥಾನ‌ ನೀಡಿರುವುದು ಅಚ್ಚರಿ ತಂದಿದೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ